Gautam Adani BirthDay Special: 60 ಸಾವಿರ ಕೋಟಿ ದಾನದ ಘೋಷಣೆ | *India | OneIndia Kannada

2022-06-24 238

Gautam Adani, Asia's richest person and his family on Thursday pledged to donate Rs 60,000 crore to a range of social causes, to mark his 60th birthday.
ಏಷ್ಯಾದ ಸಿರಿವಂತ ಗೌತಮ್ ಅದಾನಿ ಶುಕ್ರವಾರ 60ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಅವರ ಕುಟುಂಬವು 60,000 ಕೋಟಿ ರೂ.ಗಳ ಬೃಹತ್‌ ಮೊತ್ತವನ್ನು ಸಾಮಾಜಿಕ ಕೆಲಸ ಕಾರ್ಯಗಳಿಗೆ ದೇಣಿಗೆ ನೀಡುವ ವಾಗ್ದಾನ ಮಾಡಿದೆ.

#GautamAdani #GautamAdaniBirthday #RichestPersoninAsia #GautamAdaniDonates #AdaniFamily